ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿ ಭಾರತದಲ್ಲಿ ಕ್ರಿಕೆಟ್ ಬಗ್ಗೆ ವಿಶೇಷ ಕ್ರೇಜ್ ಹುಟ್ಟು ಹಾಕಿದೆ. ಐಪಿಎಲ್ ಟೂರ್ನಿ ಮತ್ತು ಅದರ ತಂಡಗಳ ಮೇಲಿನ ಅಭಿಮಾನ ತೋರಿಕೊಳ್ಳುವಾಗ ಅಭಿಮಾನಿಗಳು ಅಂಜಿಕೊಳ್ಳಲಾರರು. ಆರ್‌ಸಿಬಿ ಅಭಿಮಾನಿಗಳು ತಮ್ಮ ತಂಡದ ಆಟಗಾರರ ಪೋಸ್ಟರ್‌ಗೆ ಹಾಲಿನ ಅಭಿಷೇಕ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
The Indian Premier League (IPL) has created a special craze for cricket fans in India.